Afro-Asiatic languages
ನಾಮವಾಚಕ

ಆಹ್ರೋ ಏಷ್ಯಾ–ಭಾಷೆಗಳು, ಭಾಷಾವರ್ಗ; ನೈಋತ್ಯ ಏಷ್ಯಾ ಮತ್ತು ಉತ್ತರ ಆಹ್ರಿಕಗಳ ಉದ್ದಕ್ಕೂ ಹರಡಿರುವ, ಸೆಮಿಟಿಕ್‍, ಈಜಿಪ್ಷಿಯನ್‍, ಬರ್ಬರ್‍, ಕುಷಿಟಿಕ್‍ ಮತ್ತು ಚಾಡ್‍ ಉಪವರ್ಗಗಳನ್ನೊಳಗೊಂಡ ಭಾಷೆಗಳ ವರ್ಗ.